05 November 2020
ಮಾನ್ಯರೇ, ಸೆಕ್ಷನ್194J ಅನ್ವಯ ಆಗುವಂತೆ ಅತಿಥಿ ಭೋಧಕನಾಗಿ ವಾರ್ಷಿಕ ರೂ.30,000 ಕ್ಕಿಂತ ಹೆಚ್ಚು ಸಂಭಾವನೆ(Remuneration) ಪಡೆಯುತ್ತಿದ್ದು ಟಿಡಿಎಸ್ (TDS) ಕಡಿತಗೊಳ್ಳುತ್ತಿದೆ. ಅಂಗವಿಕಲರಿಗೆ TDS ಕಡಿತಗೊಳ್ಳುವುದರಲ್ಲಿ ಏನಾದರು ರಿಯಾಯಿತಿ ಇದೆಯೇ ? (.Section 194J: Any sum paid by way of: a. Fee for professional services (b) Remuneration/fee/commission to a director ore) (c) For not carrying out any activity in relation to any business. (d) For not sharing any know-how, patent, copyright etc. )